
ಭಾವನೆಗಳ ಸಾಗರದಲ್ಲಿ
ಪ್ರೀತಿಯ ಅಲೆಯಾಗಿಬಂದು
ಹೃದಯದ ದಡಕ್ಕೆ ಅಪ್ಪಳಿಸಿದವಳು
ನೀನಲ್ಲವೆ ???
ಬಿರುಬಿಸಿಲ ಬೇಗೆಯಲ್ಲಿ
ತಣ್ಣನೆಯ ಗಾಳಿಯಂತೆ
ಬಂದೆನ್ನ ಮುದಗೊಳಿಸಿ ನಕ್ಕವಳು
ನೀನಲ್ಲವೆ ???
ಬರಡು ಭೂಮಿಯಲ್ಲಿ
ಜೀವ ಸೆಲೆಯಾಗಿ ಬಂದು
ನದಿಯಾಗಿ ಹರಿದವಳು
ನೀನಲ್ಲವೆ ???
ಮೈನಡುಗುವ ಚಳಿಯಲಿ
ಬೆಚ್ಚನೆಯ ಸವಿನೆನಪತಂದು
ಮೈಪುಳಕಗೊಳಿಸಿದವಳು
ನೀನಲ್ಲವೆ ???
ಸಂಜೆಯ ಮಬ್ಬುಗತ್ತಲಿನಲ್ಲಿ
ಒಲವಿನ ಬೆಳಕಚೆಲ್ಲಿ
ಬಳಿಬಂದು ನಿಂತವಳು
ನೀನಲ್ಲವೆ ???
ಕೂಗಿ ಹೇಳಿದೆ ನನ್ನ ಹೃದಯವಿಂದು..
ಒಮ್ಮೆಯಾದರೂ ನೀನು ಬಳಿಬರುವೆಯೆಂದು..
17 comments:
ಬಹಳ ಚೆನ್ನಾಗಿ ಮೂಡಿ ಬಂದಿದೆ... ಎಲ್ಲಾ ಕಾಲಗಳನ್ನು ನಿಮ್ಮ ಭಾವನೆಯನ್ನು ಚಿತ್ರಿಸುವುದಕ್ಕೆ ಈ ಕವನದಲ್ಲಿ ಬಳಸಿದ್ದೀರಿ... ಪ್ರಾತಮ ಚುಂಬನಾಂ ಧಂತ ಭಗ್‌ನಮ್ ಆಗಲಿಲ್ಲ... ಒಳ್ಳೆಯ ಪ್ರಯತ್ನ...
ಇತಿ,
ಪ್ರತಿಭಾ
K.S.Na nenapaadaru.. Mysuru Mallige nenapaaytu... sogasaagide kavana... :-)
sarrrrrrrrrr
it's
sooper
agide
how did u rite dis
i no dat
u did it wid ur pen
but nim thale super
sar nevu nim thale ge topi hakondru
adbhutha
donno wot to say abt prashanth,his poetry really touched my heart for sure!!keep up dis gud job..will xpect more from u...Cheerz!!
Ani
nimma kanasina raaNi bagge chennagi bardideera..
nange thumbaa ishTa aaythu..
ninna kavanadinda
nanna manake santhasa
taruva mithranu
neenallave???
chanagidey... :-) .!! keep it up... do write still more n more...
ಲೊ ಪ್ರಶಾಂತ, ಇಷ್ಟು ದಿನ ಎಲ್ಲೋ ಇಟ್ಟಿದ್ದೆ ಈ ಪ್ರತಿಭೇನಾ?
ನಿನ್ನ ಸಾಹಿತ್ಯ ಕೃಷಿ ಹೀಗೆ ನಡೀತಾ ಇರಲಿ, ನಾವು ಎಂದೆಂದಿಗೂ ಇದ್ದೇ ಇರುತ್ತಿವಿ ಅದಕ್ಕೆ ನೀರು ಹಾಕಿ ಪೋಷಿಸೋಕೆ.
All the best maga.
nimmellara preethi vishvasakke nanu chiraruni...
nimma prothsaha hege idre nanu nanna kailada prayatna maduthene...
-Nimma snehita
nice poem! keep writing!
yaaru avlu?nimma bavanegalannu sagara madidavalu?
tumbaane chennagidhe.......
nim kavithene isht chennagide andre
nim mansu innu chennagide ansatte
ಬರಡು ಭೂಮಿಯಲ್ಲಿ
ಜೀವ ಸೆಲೆಯಾಗಿ ಬಂದು
ನದಿಯಾಗಿ ಹರಿದವಳು
ನೀನಲ್ಲವೆ ???
nijakku great thinking....tumba sogasaagide prashanth avare nimma ee kalpane[:)]..heege nimma sahitya seve munduvariyali
sirrrrrrrrrrrr sorrrrrrrrrry
Prashanth avre mastagide nimma kavanadalli salagibanda nudi mutthina hanigalu.
Nijakku nim ake ?
-----------
Hatssssssss off
nanage nimma mele hanuman banidide. karana nevenadru mathrikare!
nanu raveesha anta nana jothe matanada bekenisidre 8105573099 kala madi
Raveesha,
nimage nanna mele anumana yake ? (hanuman=anumana?)
neevu kotta KaaraNa nange artha aglilla....
(mathrikare=Manthrikare?)
ನಿಮಗೆ ಕನ್ನಡದ ಪದವನ್ನ ಇಂಗ್ಲೀಷಿನಲ್ಲಿ ಬರೆಯಲು ಕಷ್ಟವಾಗುತ್ತಿದ್ದಲ್ಲಿ ಈ ಕೆಳಕಂಡ ಲಿಂಕ್ ಅನ್ನು ಉಪಯೋಗಿಸಬಹುದು " http://type.yanthram.com/kn/ "
Post a Comment